ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನೂ
ಆ ನೋಟದಲ್ಲಿ ಹಿತವೇನು ಮರೆಯಾದಾಗ ನೋವೇನೂ ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನೂ ನಿನ್ನ ಕಂಡಾಗ ಸಂತೋಷವೇನೂ ಕಂಡಂದೆ ಕುಣಿಯಿತು ಮನವು ಹೂವಾಗಿ ಅರಳಿತು ತನುವು - 2 ಹೃದಯದ ವೀಣೆಯನು ಹಿತವಾಗಿ ನುಡಿಸುತಲೀ ಆನಂದ ತುಂಬಲು ನೀನು... ನಾ ನಲಿದೆನು... ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನೂ ನಿನ್ನ ಕಂಡಾಗ ಸಂತೋಷವೇನೂ ಅನುರಾಗ ಮೂಡಿದ ಮೇಲೆ ನೂರಾರು ಬಯಕೆಯ ಮಾಲೆ - 2 ಹೃದಯವೂ ಧರಿಸಿದೆ... ಈ ಜೀವ ಸೋಲುತಿದೆ ಸಂಗಾತಿ ಆದರೆ ನೀನು ನಾ ಉಳಿವೆನು ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನೂ ಆ ನೋಟದಲ್ಲಿ ಹಿತವೇನು ಮರೆಯಾದಾಗ ನೋವೇನೂ ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನೂ ನಿನ್ನ ಕಂಡಾಗ ಸಂತೋಷವೇನೂ
కవిత్వం-మేలుకొలుపు అలుపు సొలుపు లేదు నీకు కలుపు సలపగా గెలుపు మలుపు తిరిగితేనే కలుపు గెలుపుగా మౌనవలపు వీడితేనే పరుపు ప్రేమగా ప్రేమ తలపు విరహంబున సలుపు గెలుపుగా బలుపు చెరుపు యవ్వనంబున తెలుపు నిజములుగా తూరుపు సూర్యునకిదేనో మేలుకొలుపుగా...మేలుకొలుపు...
Comments
Post a Comment