Skip to main content

Posts

Showing posts from August, 2020

ಮುಂಗಾರು ಮಳೆಯೇ (Mungaaru malaye kannada song)

  ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ ನಿನ್ನ ಮುಗಿಲ ಸಾಲೆ ಧರೆಯ ಕೊರಳ ಪ್ರೇಮದ ಮಾಲೆ ಸುರಿವ ಒಲುಮೆಯ ಜಡಿ ಮಳೆಗೆ ಪ್ರೀತಿ ಮೂಡಿದೆ ಯಾವ ಚಿಪ್ಪಿನಲ್ಲಿ ಯಾವ ಹನಿಯು ಮುತ್ತಾಗುವುದೋ ಒಲವು ಎಲ್ಲಿ ಕುಡಿಯೊಡೆಯುವುದೋ ತಿಳಿಯದಾಗಿದೆ ಭುವಿ ಕೆನ್ನೆ ತುಂಬ ಮುಗಿಲು ಸುರಿದ ಮುತ್ತಿನ ಗುರುತು ನನ್ನ ಎದೆಯ ತುಂಬ ಅವಳು ಬಂದ ಹೆಜ್ಜೆಯ ಗುರುತು ಹೆಜ್ಜೆ ಗೆಜ್ಜೆಯ ಸವಿ ಸದ್ದು ಪ್ರೇಮನಾದವೋ ಎದೆ ಮುಗಿಲಿನಲ್ಲಿ ರಂಗು ಚೆಲ್ಲಿ ನಿಂತಳು ಅವಳು ಬರೆದು ಹೆಸರ ಕಾಮನ ಬಿಲ್ಲು ಏನು ಮೋಡಿಯೋ ಯಾವ ಹನಿಗಳಿಂದ ಯಾವ ನೆಲವು ಹಸಿರಾಗುವುದೋ ಯಾರ ಸ್ಪರ್ಶದಿಂದ ಯಾರ ಮನವು ಹಸಿಯಾಗುವುದೋ ಯಾರ ಉಸಿರಲ್ಯಾರ ಹೆಸರೋ ಯಾರು ಬರೆದರೋ ಯಾವ ಪ್ರೀತಿ ಹೂವು ಯಾರ ಹೃದಯದಲ್ಲರಳುವುದೋ ಯಾರ ಪ್ರೇಮ ಪೂಜೆಗೆ ಮುಡಿಪೋ ಯಾರು ಬಲ್ಲರು ಒಲವ ಚಂದಮಾಮ ನಗುತ ಬಂದ ಮನದಂಗಳಕೆ ಪ್ರೀತಿ ಬೆಳಕಿನಲ್ಲಿ ಹೃದಯ ಹೊರಟಿದೆ ಮೆರವಣಿಗೆ ಅವಳ ಪ್ರೇಮದೂರಿನ ಕಡೆಗೆ ಪ್ರೀತಿ ಪಯಣವೋ ಪ್ರಣಯದೂರಿನಲ್ಲಿ ಕಳೆದು ಹೋಗೋ ಸುಖವ ಇಂದು ಧನ್ಯನಾದೆ ಪಡೆದುಕೊಂಡು ಹೊಸ ಜನ್ಮವೋ    https://youtu.be/nlsLKA6hlVQ

ಆಕಾಶ ದೀಪವು ನೀನು (Aakasha deepavu neenu)

  ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನೂ ಆ ನೋಟದಲ್ಲಿ ಹಿತವೇನು ಮರೆಯಾದಾಗ ನೋವೇನೂ ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನೂ ನಿನ್ನ ಕಂಡಾಗ ಸಂತೋಷವೇನೂ ಕಂಡಂದೆ ಕುಣಿಯಿತು ಮನವು ಹೂವಾಗಿ ಅರಳಿತು ತನುವು - 2 ಹೃದಯದ ವೀಣೆಯನು ಹಿತವಾಗಿ ನುಡಿಸುತಲೀ ಆನಂದ ತುಂಬಲು ನೀನು... ನಾ ನಲಿದೆನು... ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನೂ ನಿನ್ನ ಕಂಡಾಗ ಸಂತೋಷವೇನೂ ಅನುರಾಗ ಮೂಡಿದ ಮೇಲೆ ನೂರಾರು ಬಯಕೆಯ ಮಾಲೆ - 2 ಹೃದಯವೂ ಧರಿಸಿದೆ... ಈ ಜೀವ ಸೋಲುತಿದೆ ಸಂಗಾತಿ ಆದರೆ ನೀನು ನಾ ಉಳಿವೆನು ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನೂ ಆ ನೋಟದಲ್ಲಿ ಹಿತವೇನು ಮರೆಯಾದಾಗ ನೋವೇನೂ ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನೂ ನಿನ್ನ ಕಂಡಾಗ ಸಂತೋಷವೇನೂ

பள்ளிவாளும் பத்ரவட்டகவுமாயி ஞாந் (pallivalum bhadravatakam)

  தெக்கும் குலத்த் வாழுந்ந பொந்நு பகவதியே…. ஞாந் இடத்தொந்நுவந்நு களி விளயாடட்டே? (தெற்குக் குலத்தில் வாழ்கின்ற பொன் பகவதியே… நான் இடத்துவந்து களி விளையாடட்டே?) வடக்கும் குலத்த் வாழுந்ந பொந்நு பகவதியே…. ஞாந் இடத்தொந்நுவந்நு களி விளயாடட்டே? (வடக்குக் குலத்தில் வாழ்கின்ற பொன் பகவதியே… நான் இடத்துவந்து களி விளையாடட்டே?) பள்ளிவாளும் பத்ரவட்டகவுமாயி ஞாந் திருமும்பில்வந்ந் களிதுடங்ஙாம்…. அங்ஙநங்ஙநெ! (பள்ளிவாளும் பத்ரவட்டகமுமாக (சிலம்புமாக) நான் திருமுன்பில்வந்து களிதுடங்குகிறேன்… அங்கனங்கனே!) பள்ளிவாள் பத்ரவட்டகம் கையிலேந்தும் தம்புராட்டி (2, 1) நல்லச்சன்றெ திருமும்பில் செந்நு களி - களிதுடங்ஙி. அங்ஙநங்ஙநெ! (பள்ளிவாள்…) (பள்ளிவாள் பத்ரவட்டகம் (சிலம்பு) கையிலேந்தும் தம்பிராட்டி நல்லச்சன்ற (நல்லச்சனின், சிவனின்) திருமுன்பில் சென்று களி - களிதுடங்கினாய் அங்கனங்கனே! (பள்ளிவாள்…)) இனிஞாநும் மறந்நிடாம் நல்லச்சநும் மறந்நிடாம் (2) மறந்நீடுக ஶ்ரீதந முதலே வேறேயுண்ட் அங்ஙநங்ஙநெ! (பள்ளிவாள்…) (இனிநானும் மறக்கிறேன் நல்லச்சனும் மறந்திடாய் மறந்திடுக சீத

സ്വരരാഗ ഗംഗാ പ്രവാഹമേ (swararaaga ganga pravahame)

  പ്രവാഹമേ, ഗംഗാ പ്രവാഹമേ… സ്വരരാഗ ഗംഗാ പ്രവാഹമേ, സ്വര്‍ഗീയ സായൂജ്യ സാരമേ, നിന്‍ സ്നേഹ ഭിക്ഷക്കായ്, നീറി നില്‍ക്കും, തുളസീദളമാണു ഞാന്‍, കൃഷ്ണ തുളസീദളമാണു ഞാന്‍! സ്വരരാഗ ഗംഗാ പ്രവാഹമേ …. നിന്നെയുമെന്നെയും, ഒന്നിച്ചിണക്കി, നിരുപമ നാദത്തിന്‍ ലോലതന്തു. (2) നിന്‍ഹാസ രശ്മിയില്‍ മാണിക്യമായ്മാറി, ഞാനെന്ന നീഹാര ബിന്ദു! സ്വരരാഗ ഗംഗാ പ്രവാഹമേ ആത്മാവില്‍ നിന്‍രാഗ സ്പന്ദനമില്ലെങ്കില്‍, ഈ വിശ്വം ചേതനാ ശൂന്യമല്ലോ! (2) എന്‍ വഴിത്താരയില്‍, ദീപം കൊളുതുവാന്‍, നീ ചൂടും കൊടീരമില്ലേ? സ്വരരാഗ ഗംഗാ പ്രവാഹമേ

లలిత ప్రియ కమలం విరిసినది (Lalita priyakamalam)

  పల్లవి: లలిత ప్రియ కమలం విరిసినది లలిత ప్రియ కమలం విరిసినది కన్నుల కొలనిని ఆ.....ఆ..... ఉదయ రవికిరణం మెరిసినది ఊహల జగతిని ఆ....ఆ.... ఉదయ రవికిరణం మెరిసినది అమృత కలశముగా ప్రతి నిమిషం అమృత కలశముగా ప్రతి నిమిషం కలిమికి దొరకని చెలిమిని కురిసిన అరుదగు వరమిది లలిత ప్రియ కమలం విరిసినది చరణం:1 రేయి పగలు కలిపే సూత్రం సాంధ్య రాగం ... కాదా నీలో నాలో పొంగే ప్రణయం నేలా నింగి కలిపే బంధం ఇంద్రచాపం... కాదా మన స్నేహం ముడివేసే పరువం కలల విరుల వనం మన హృదయం కలల విరుల వనం మన హృదయం.... వలచిన ఆమని కూరిమి మీరగ చేరిన తరుణం కోటి తలపుల చివురులు తొడిగెను.... తేటి స్వరముల మధువులు చిలికెను... తీపి పలుకుల చిలకల కిలకిల.... తీగ సొగసులు తొణికిన మిలమిల..... పాడుతున్నది ఎదమురళీ... రాగ ఝరి తరగల మృదురవళి...... తూగుతున్నది మరులవని... లేత విరి కులుకుల నటనగని..... వేల మధుమాసముల పూల దరహాసముల మనసులు మురిసెను.. లలిత ప్రియ కమలం విరిసినది కన్నుల కొలనిని ఆ.....ఆ..... ఉదయ రవికిరణం మెరిసినది చరణం:2 కోరే కోవెల ద్వారం నీవై చేరుకోగ కాదా నీకై మ్రోగే ప్రాణం ప్రణవం...... తీసే శ్వాసే ధూపం...చూసే చూపే